ಪ್ರಧಾನಿ ನರೇಂದ್ರ ಮೋದಿ ಫೆ.16ರಂದು ಒಬ್ಬ ವಿಶೇಷ ವ್ಯಕ್ತಿಯನ್ನು ಭೇಟಿಯಾಗಿದ್ದಾರೆ. ವಾರಾಣಸಿಗೆ ಒಂದು ದಿನದ ಮಟ್ಟಿಗೆ ಭೇಟಿ ನೀಡಿದ್ದ ಮೋದಿ ತನಗೆ ತನ್ನ ಮಗಳ ಮದುವೆಗೆ ಬನ್ನಿ ಎಂದು ಆಮಂತ್ರಣ ನೀಡಿದ್ದ ಸೈಕಲ್ ರಿಕ್ಷಾ ಚಾಲಕನನ್ನು ಭೇಟಿ ಮಾಡಿದ್ದಾರೆ.<br /><br />Prime Minister Narendra Modi on Sunday met Mangal Kewat, the rickshaw puller who had invited the PM to his daughter's wedding, during his visit to Varanasi, his Lok Sabha constituency.